ಸರಳತೆ ಹಾಗೂ ವಿನಮ್ರತೆಯ ನಡೆ-ನುಡಿಯಿಂದಾಗಿ ನೆಟ್ಟಿಗರ ಮನ ಗೆದ್ದಿರುವ ಟಾಟಾ ಸಮೂಹ ಸಂಸ್ಥೆಗಳ ಧುರೀಣ ರತನ್ ಟಾಟಾ, ಮತ್ತೊಮ್ಮೆ ನೆಟ್ಟಿಗರ ಹೃದಯ ಮುಟ್ಟಿದ್ದಾರೆ <br /> <br />Ratan Tata, the leader of the Tata Group of Companies, has been once again impressed by its simplicity and humility